ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.!
2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ
- 500 ಘಟಕಕ್ಕೆ ಯೋಜನೆಯ ವೆಚ್ಚ 1 ಕೋಟಿ – 50% ಸರ್ಕಾರದ ಸಬ್ಸಿಡಿ (50 ಲಕ್ಷ ಸಿಗಲಿದೆ)
- 400 ಘಟಕಕ್ಕೆ ಯೋಜನೆಯ ವೆಚ್ಚ 80 ಲಕ್ಷ – 50% ಸರ್ಕಾರದ ಸಬ್ಸಿಡಿ (40 ಲಕ್ಷ)
- 300 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ – 50% ಸರ್ಕಾರದ ಸಬ್ಸಿಡಿ (30 ಲಕ್ಷ)
- 200 ಘಟಕಕ್ಕೆ ಯೋಜನೆಯ ವೆಚ್ಚ 40 ಲಕ್ಷ – 50% ಸರ್ಕಾರದ ಸಬ್ಸಿಡಿ (20 ಲಕ್ಷ)
- 100 ಘಟಕಕ್ಕೆ ಯೋಜನೆಯ ವೆಚ್ಚ 20 ಲಕ್ಷ – 50% ಸರ್ಕಾರದ ಸಬ್ಸಿಡಿ (10 ಲಕ್ಷ)
3) ಹಂದಿ ತಳಿ ಸಂವರ್ಧನಾ ಘಟಕ
100+10 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ -50% ಸರ್ಕಾರದ ಸಬ್ಸಿಡಿ ( 30 ಲಕ್ಷ).
50+5 ಗಘಟಕಕ್ಕೆ ಯೋಜನೆಯ ವೆಚ್ಚ 30 ಲಕ್ಷ-50% ಸರ್ಕಾರದ ಸಬ್ಸಿಡಿ ( ರೂ 15 ಲಕ್ಷ).
4) ರಸಮೇವು ಉತ್ಪಾದನಾ ಘಟಕಗಳು, ಮೇವು ಬ್ಲಾಕ್ ತಯಾರಿಕಾ ಘಟಕಗಳು/ TMR ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ನಷ್ಟು ಉತ್ಪಾದನೆ)
ಯೋಜನೆ ವೆಚ್ಚ:- 1 ಕೋಟಿ, ಶೇ 50% ಸಹಾಯಧನ
ಅಗತ್ಯ ದಾಖಲೆಗಳು
ವಿಸ್ತ್ರತ ಯೋಜನಾ ವರದಿ.
ಭೂಮಿ ದಾಖಲೆ ಪಹಣಿ ಅಥವಾ RTC.
ಭೂಮಿ ಇಲ್ಲದವರು ಬಾಡಿಗೆ /ಗುತ್ತಿಗೆಗೆ ಭೂಮಿ ಪಡೆದು ಕರಾರು ಪತ್ರ .
ಆಧಾರ್ ಸಂಖ್ಯೆ
ಪ್ಯಾನ್ ಸಂಖ್ಯೆ
ಯೋಜನೆಯ ಜಿಪಿಎಸ್ ಫೋಟೋ
ಕಳೆದ 6 ತಿಂಗಳ ಬ್ಯಾಂಕ್ ವಿವರ.
ತರಬೇತಿಯ ಪ್ರಮಾಣ ಪತ್ರ / ಅನುಭವ ಹೊಂದಿರುವ ಪ್ರಮಾಣ ಪತ್ರಗಳು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತ ಅರ್ಜಿದಾರರು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ👇
Comments
Post a Comment