ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಪ್ರತಿಭಾವಂತ ರಾಜಕಾರಣಿ ಹೋರಾಟಗಾರರು ಆಡಳಿತಗಾರರು ದಾದಾ ಸಿ ಸುಬ್ರಹ್ಮಣ್ಯಂ ನವರು ಚೆಂಗುಟ್ಟಪಕಾಯಂ ಎಂಬಲ್ಲಿ ಜನಿಸಿದರು ಅವರ ಪರಿವಾರದವರು ಹತ್ತಿ ಮತ್ತು ನೆಲಗಡಲೆ ಗಿರಣಿಗಳನ್ನು ನಡೆಸುತ್ತಿದ್ದರು ಇಡೀ ಹಳ್ಳಿಯಲ್ಲಿ ಕೇವಲ ಒಬ್ಬರು ಶಿಕ್ಷಕರಿದ್ದರು. ಸುಬ್ರಹ್ಮಣ್ಯಂರವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು ಪೊಲ್ಲಾಚಿಯಲಿ ಪ್ರೌಢ ಶಿಕ್ಷೆ ಪಡೆದು ಮದ್ರಾಸಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮತ್ತು ಕಾನೂನು ಪದವಿ ಪಡೆದರು ಕೊಯಿಮತ್ತೂರಿನಲಿ ವಕೀಲ ವೃತ್ತಿಯನ್ನು ಆರಂಭಿಸಿದರು.
ಸುಬ್ರಹ್ಮಣ್ಯಂರವರ ಚಿಕ್ಕಪ್ಪ ರಾಮಕೃಷ್ಣ ಪರಮಹಂಸರ ಪ್ರಭಾವದಿಂದಾಗಿ ಸನ್ಯಾಸಿಯಾಗಿ ಚಿದಾನಂದ ರೆಂದು ಹೆಸರು ಪಡೆದರು ತಮಿಳುನಾಡಿನ ಖ್ಯಾತ ಕವಿ ಸುಬ್ರಹ್ಮಣ್ಯ ಭಾರತೀಯರ ದೇಶ ಭಕ್ತಿ ಗೀತೆಗಳ ಪ್ರಭಾವ ಸಹ ಅಧಿಕವಾದಾಗ ಸುಬ್ರಹ್ಮಣ್ಯಂರವರು ಸ್ವಾತಂತ್ರ್ಯ ಆಂದೋಲನ ಏರಿದರು ಆನಂತರ ಅಸಹಕಾರ ಚಳುವಳಿ ಆರಂಭಿಸಿದರು ಚಲೆ ಜಾವ ಚಳುವಳಿಯ ವರೆಗಿನ ಎಲ್ಲ ಸತ್ಯಾಗ್ರಹಗಳಲ್ಲಿ ಸುಬ್ರಹ್ಮಣ್ಯಂ ಭಾಗವಹಿಸಿದರು ಅನೇಕ ಬಾರಿ ಸೇರಿ ಮನೆಗೆ ಕಳುಹಿಸಲ್ಪಟ್ಟರು 1947 ರಲ್ಲಿ ಭಾರತವು ಸ್ವತಂತ್ರವೇ ನಿಸಿದಾಗ ಸಿ ಸುಬ್ರಹ್ಮಣ್ಯಂ ಕೇಂದ್ರದಲ್ಲಿ ಮಂತ್ರಿಗಳಾಗಿ ಉಕ್ಕು ಮತ್ತು ಕಬ್ಬಿನ ಖಾತೆಯನ್ನು ನೋಡಿಕೊಂಡಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಂತ್ರಿಮಂಡಲದಲ್ಲಿ ಸಚಿವರಾದರು 1952 ರಲಿ ಹತ್ತು ವರ್ಷ ತಮಿಳುನಾಡಿನ ವಿಧಾನಸಭಾ ಸಧ್ಯಕ್ಷರಾಗಿದ್ದ ಗೋಪಾಲಚಾರಿ ಮತ್ತು ಕಾಮರಾಜರ ಮಂತ್ರಿಮಂಡಲದಲ್ಲಿ ಅರ್ಥ ಶಿಕ್ಷಣ ಮತ್ತು ಕಾನೂನು ಮಂತ್ರಿಗಳಾಗಿದ್ದರು.
ಹಸಿರು ಕ್ರಾಂತಿಯನ್ನು ಆರಂಭಿಸಿ ದೇಶದಲ್ಲಿ ಅಧಿಕ ಆಹಾರ ಉತ್ಪಾದಿಸಿದರು ಲಾಲ್ಬಹುದ್ದೂರ್ ಅರ ಜೈ ಕಿಸಾನ್ ಮಂತ್ರವನ್ನು ಆಧುನಿಕ ಉಪಕರಣಗಳನ್ನು ಬಳಸಿ ರೈತರಿಗೆ ಹೊಸ ಜೀವನವನ್ನು ಕಲ್ಪಿಸಿದರು .
ಉತ್ತಮ ಬೀಜ ಪೂರೈಕೆ ರಸಗೊಬ್ಬರ ಮಾರುಕಟ್ಟೆ ವ್ಯವಸ್ಥೆ ಸಂಗ್ರಹಣಾ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ನಡೆಸಲು ಮಾರ್ಗದರ್ಶನ ನೀಡಿದರು1965 ರಲಿ ಕೇಂದ್ರೀಯ ಆಹಾರ ನಿಗಮವನ್ನು ಸ್ಥಾಪಿಸಿದರು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಆರಂಭಿಸಿದರು 1967-68ರಲ್ಲಿ ಅಧಿಕ ಗೋದಿ ಬೆಳೆಯಿತು ಉಗ್ರಾಣಗಳನ್ನು ನಿರ್ಮಿಸಿದರು ಸುಬ್ರಹ್ಮಣ್ಯಂ ತಮಿಳುನಾಡಿನಲ್ಲಿ ಹಿಂದಿ ಕಡ್ಡಾಯ ಕೊಡಿಸಿದರು ಲೇಖಕರಾದ ಸುಬ್ರಮಣ್ಯ ನವರು ಇಂದಿರಾ ಕಾಂಗ್ರೆಸ್ ನಲ್ಲಿ ಇದ್ದರು 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಪಕ್ಷ ಬಿಟ್ಟರು.
1990 ರಿಂದ 1993 ವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾದರು. ಭಾರತದ ಸರಕಾರ ಸುಬ್ರಹ್ಮಣ್ಯಂ
ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ1998ರಲಿ ಗೌರವಿಸಿತ್ತು ಇಬ್ಬರ 2000ನೆ ಇಸವಿಯಲಿ ನಿಧನರಾದರು.
Comments
Post a Comment